gang war
ನಾಮವಾಚಕ

ಗ್ಯಾಂಗ್‍ ಕದನ; ತಂಡಘರ್ಷಣೆ; ಪರಸ್ಪರ ವೈಷಮ್ಯವಿರುವ ಕಳ್ಳರು, ದರೋಡೆಕೋರರು, ಉಗ್ರಕರ್ಮಿಗಳು, ಮೊದಲಾದವರ ಎರಡು ತಂಡಗಳ ನಡುವಣ ಹೋರಾಟ, ಕಾದಾಟ.